ನೆಲಮಂಗಲ ಯೋಜನಾ ಪ್ರಾಧಿಕಾರ
ನೆಲಮಂಗಲ ಯೋಜನಾ ಪ್ರಾಧಿಕಾರ

ನೆಲಮಂಗಲ ಯೋಜನಾ ಪ್ರಾಧಿಕಾರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕಾರ್ಯವಿಧಾನ

1.ಭೂ ಪರಿವರ್ತನೆಗೆ ತಾಂತ್ರಿಕ ಅಭಿಪ್ರಾಯ ನೀಡುವ ಕಡತಗಳನ್ನು  ಆನ್ಲೈನ್ ಮೂಲಕ ಕಂದಾಯ  ಇಲಾಖೆ ಇಂದ ಸ್ವೀಕರಿಸಲಾಗುವುದು

2. ಅನುಮೋದಿತ ಮಹಾಯೋಜನೆ-2031ರಲ್ಲಿ ಕಾಯ್ದಿರಿಸಿರುವ ಭೂ ಉಪಯೋಗ ಹಾಗೂ ವಲಯ ನಿಯಮಾವಳಿಯಂತೆ ವಲಯದಂತೆ ಪರಿಶೀಲಿಸಿ ಕಂದಾಯ  ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ನೀಡಲಾಗುತ್ತಿದೆ.

ಮೂಲ: ನೆಲಮಂಗಲ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.